ಉಡುಪಿಯಲ್ಲಿ ಮಲ್ಪೆ ಬೀಚ್‍ಗೆ ಬೇಲಿ ಹಾಕಲಾಗಿದೆ. ಆಶ್ಚರ್ಯಪಡಬೇಡಿ. ವಿಷಯ ಸತ್ಯ.. ಸಮುದ್ರದ ಅಬ್ಬರ ಜಾಸ್ತಿ ಇದ್ದು, ಪ್ರವಾಸಿಗರನ್ನು ಕಂಟ್ರೋಲ್ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ರೂ ಪ್ರವಾಸಿಗರು ಸಮುದ್ರಕ್ಕೆ ಮುಗಿ ಬೀಳ್ತಿದ್ದಾರೆ. ಲೈಫ್ ಗಾರ್ಡ್‍ಗಳಿಗೆ ಇದೇ ತಲೆನೋವಾಗಿದೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ...
#publictv #malpebeach #udupi